Monday, September 23, 2013

ಮುಂಗರು ಮಳೆ ಹಾಡಿನ ಅರ್ಥಪೂರ್ಣ ಪದಗಳು..



ಭೂವಿ ಕೆನ್ನೆತುಂಬಾ ಮುಗಿಲು ಸುರಿದ ಮುತ್ತಿನ ಗುರುತು
ನನ್ನ ಎದೆಯಾ ತುಂಬಾ ಅವಳು ಬಂದ ಹೆಜ್ಜೆಯ ಗುರುತು
ಹೆಜ್ಜೆ ಗೆಜ್ಜೆ ಆ ಸವಿ ಸದ್ದು ಪ್ರೇಮನಾದವೋ...
 ಎದೆ ಮುಗಿಲಿನಲ್ಲಿ ರಂಗು ಚಲ್ಲಿ ನಿಂತಳು ಆವಳು
ಬರೆದು ಹೆಸರು ಕಮನಬಿಲ್ಲು ಏನೋ ಮೋಡಿಯೋ...

ಮುಂಗರು ಮಳೆಯೇ..
ಎನೂ ನಿನ್ನ ಹನಿಗಳ ಲೀಲೆ

ಯಾವ  ಹನಿಗಳಿಂದ ಯಾವ ನೆಲವು ಹಸಿರಗುವುದೊ
ಯಾರ ಸ್ಪರ್ಶದಿಂದ ಯಾರ ಮನವು ಹಸಿಯಗುವುದೋ
ಯಾರ ಉಸಿರಲಿ ಯಾರ ಹೆಸರೊ ಯಾರು ಬರೆದರೊ
ಯಾವ ಪ್ರೀತಿ ಹೂವು ಯಾರ ಹ್ರದಯಾದಲ್ಲಿ ಅರಳುವುದೊ
ಯಾರ ಪ್ರೇಮ ಪೂಜೆಗೆ ಮುಡೀಪೂ ಯಾರು ಬಲ್ಲರೊ..


ಮುಂಗರು ಮಳೆಯೇ..
ಎನೂ ನಿನ್ನ ಹನಿಗಳ ಲೀಲೆ

0 comments:

Post a Comment